Wednesday, 30 March 2011

ಒಂದು ಅಲ್ಪ ವಿರಾಮ ,

  ಸಾಮಾನ್ಯವಾಗಿ ಪರೀಕ್ಷೆಗಳು ಮುಗಿದ ಮೇಲೆ ವಿದ್ಯಾರ್ಥಿಗಳಿಗೆ ಒಂದ್  ಸ್ವಲ್ಪ ದಿನ  ಪುಸ್ತಕ ಮುಟ್ಟಲು ಮನಸ್ಸೇ ಆಗೋದಿಲ್ಲ  .......ಸದ್ಯ ನನ್ನದೂ ಕೂಡ ಅದೇ ಪರಿಸ್ಥಿತಿ ........ 
ಕ್ಲಾಸ್ ಗೆ  ಹೋಗಲೂ  ಮನಸ್ಸಾಗದು ..........ಅದಕ್ಕೇನೆ ಕಾಲೇಜ್ ಗೆ ೨ ದಿನ ಚಕ್ಕರ್ ಹಾಕಿ ಊರಿಗೆ ಹೋಗ್ತಾ ಇದೀನಿ..
 ನಾನು ಮೂಲತಃ ಬೆಂಗಳೂರಿಗಳೇ ಅದರೂ  ಬೆಳದಿದ್ದೆಲ್ಲ  ಒಂದು ಕಡೆ ಘಟ್ಟಗಳನ್ನೂ ಇನ್ನೊಂದು ಕಡೆಗೆ ಕಡಲನ್ನೂ ಹೊಂದಿರುವ ಉತ್ತರ ಕನ್ನಡದಲ್ಲಿ  .............. ಅಪ್ಪ, ಅಮ್ಮ ಈಗಲೂ ಅಲ್ಲೇ ಇರೋದು ................ 
ಓದಿಗಾಗಿ ಪಟ್ಟಣ ಸೇರಿದರೂ  ಆ ಊರಿನ ಮೋಹ ಇನ್ನೂ ಬಿಟ್ಟಿಲ್ಲ ....  ಪುರಸೊತ್ತಾದಾಗಲೆಲ್ಲ   ಹೋಗ್ತಾನೆ ಇರ್ತಿನಿ ....
ಅಲ್ಲಿ ಕೆಲವು ದಿನ ಕಳೆದರೆ ಮತ್ತೆ ಈ ಓದಿನ  rat  race ನಲ್ಲಿ ಪಾಲ್ಗೊಳ್ಳಲು ನಾವ್ ರೆಡಿ  ;)   SO ........ ಅಲ್ಲಿಯವರೆಗೂ  ಒಂದು ಪುಟ್ಟ ಅಲ್ಪ ವಿರಾಮ  , ...........

 ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು ( ಮೂರ್ ದಿನ ಮುಂಚಿತವಾಗಿಯೇ ಹೇಳ್ತಾ  ಇದೀನಿ  ).... :)



2 comments:

  1. ಊರಿನಿಂದ ಬರೋವಾಗ ನಮಗೂ ಏನಾದ್ರೂ ತನ್ನಿ... ಪರೀಕ್ಷೆ ಮುಗಿಯೋ ಮೊದ್ಲೇ ಊರಿಗೆ ಪರಾರಿಯಾದ್ರಾಂತ ನಂಗೆ ಡೌಟು...

    ReplyDelete
  2. ಊರಿಂದ ಬಂದ ಮೇಲೆ ತಮ್ಮ ಕಾಮೆಂಟ್ ನೋಡಿದ್ದರಿಂದ ಏನೂ ತರಲಾಗಲಿಲ್ಲ.......ಬೇಜಾರು ಮಾಡ್ಕೋ ಬೇಡಿ ...... :)

    ReplyDelete